ಮನೋಹರ ಗ್ರಂಥಮಾಲೆ ಜಿ ಬಿ ಜೋಷಿಯವರಿಂದ ಧಾರವಾಡದಲ್ಲಿ ಸ್ಥಾಪಿಸಲ್ಪಟ್ಟ ಒಂದು ಪ್ರಕಟಣಾ ಸಂಸ್ಥೆ. ಕನ್ನಡದ ಹೆಮ್ಮೆಯ ಪ್ರಕಟಣಾ ಸಂಸ್ಥೆಯಾದ ಇದರ ಕಚೇರಿಯು ಧಾರವಾಡದ ಸುಭಾಸ ರಸ್ತೆಯಲ್ಲಿದೆ. == ಹೊರಗಿನ ಸಂಪರ್ಕಗಳು == ಮನೋಹರ ಗ್ರಂಥಮಾಲೆಯ ಅಧಿಕೃತ ಜಾಲತಾಣ